en suite ಆಙ್‍ ಸ್ವೀಟ್‍
ಕ್ರಿಯಾವಿಶೇಷಣ
French

ಏಕಭಾಗವಾಗಿ; ಒಂದೇ ಭಾಗವಾಗಿ; ಒಂದೇ ಆಗಿ(ರುವಂತೆ); ಒಂದರಲ್ಲಿಯೇ ಇರುವಂತೆ; ಏಕಸ್ಥವಾಗಿ: bedroom with bathroom en suite ಶಯನಗೃಹ ಮತ್ತು ಶೌಚಗೃಹ ಒಟ್ಟಿಗಿರುವ, ಒಂದೇ ಭಾಗವಾಗಿರುವ.